Surprise Me!

ಸರಿಗಮಪ ಸುಬ್ರಹ್ಮಣ್ಯ ಪತ್ನಿ ಸಾವಿಗೆ ಹೊಸ ಟ್ವಿಸ್ಟ್: ಕೊರೋನ ಅಲ್ಲ ಆತ್ಮಹತ್ಯೆಯಿಂದ ಸಾವು | Filmibeat Kannada

2021-05-12 14 Dailymotion

ಸುಬ್ರಹ್ಮಣ್ಯ ಪತ್ನಿ ಜ್ಯೋತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಜ್ಯೋತಿ ಅವರು ಇತ್ತೀಚೆಗಷ್ಟೆ ಕೋಲಾರಕ್ಕೆ ತೆರಳಿದ್ದರು. ಅವರು ಅಲ್ಲಿಯೇ ಆತ್ಮಹತ್ಯೆ ಪ್ರಯತ್ನ ಮಾಡಿದ್ದಾರೆ. ಕೂಡಲೇ ಅವರನ್ನು ಹೊಸಕೋಟೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ.<br /><br />Police constable Subramani who got fame from singing in reality show his wife is no more but the reason is not covid positive

Buy Now on CodeCanyon